:: ಕನ್ನಡಿಗರಿಗೆಂದೇ ಇರುವ ಏಕೈಕ ಕನ್ನಡ ಅಂತರ್ಜಾಲ ಪತ್ರಿಕೆ ವಾಕ್ಚಿತ್ರ.ಕಾಂ ::: ಕನ್ನಡವನ್ನು ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡುವುದು ಕನ್ನಡಿಗರಾದ ನಮ್ಮ ಕರ್ತವ್ಯ.....
Print ಮುದ್ರಿಸು Send Email ಸ್ನೇಹಿತರಿಗೆ ಕಳುಹಿಸು Bookmark ನೆನೆಪಿನಲ್ಲಿಡು
  
Feb 19, 2011
ಡಾ . ರಾಜ್ ಮನೆತನದ ಮತ್ತೊಂದು ಕುಡಿ ತೆರೆ ಮೇಲೆ!!!
ಕನ್ನಡ ಚಿತ್ರೋಧ್ಯಮದಲ್ಲಿ ಅಗ್ರಗಣ್ಯ ಸ್ಥಾನರಲ್ಲಿ ಮೊದಲಿಗೆ ನಿಲ್ಲುವ ಡಾ. ರಾಜ್‍ಕುಮಾರ್ ಅವರ ಮೂವರೂ ಪುತ್ರರು ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಹೆಸರು ಮಾಡಿದವರೇ ಇದೀಗ ಅವರ ಪುತ್ರರು ಅರ್ಥಾರ್ಥ್ ರಾಜಣ್ಣನ ಮೊಮ್ಮಕ್ಕಳು ನಾಯಕರಾಗಿ ಮಿಂಚುವ ಕಾಲ ಬಂದಿದೆ.

vinay rajkumar

ಹೌದು ರಾಜ್‍ಕುಮಾರ್ ಅವರ ಪುತ್ರನಾದ ರಾಘವೇಂದ್ರ ರಾಜ್‍ಕುಮಾರ್ ಅವರ ಪುತ್ರ ವಿನಯ್ ರಾಜ್‍ಕುಮಾರ್ ಸದ್ದಿಲ್ಲದೇ ಕನ್ನಡ ಚಿತ್ರೋಧ್ಯಮಕ್ಕೆ ಲಗ್ಗೆ ಇಡಲು ಮುಂದಾಗುತ್ತಿದ್ದಾರೆ , ಈ ಹಿಂದೆ ರಾಘವೇಂದ್ರ ರಾಜ್‍ಕುಮಾರ್ ನುಡಿದಂತೆಯೇ , ಎಲ್ಲರೂ ಮುಂದಿನ ವರ್ಷ ಪ್ರಳಯವಾಗಲಿದೆಯೆನ್ನುತ್ತಿದ್ದಾರೆ ಆದರೆ ನನ್ನ ಮಗನನ್ನು ಮುಂದಿನ ವರ್ಷವೇ ಚಿತ್ರರಂಗಕ್ಕಿಳಿಸುವ ಯೋಜನೆಯನ್ನು ನಿಕ್ಕಿ ಮಾಡಿಕೊಂಡಿರುವುದಾಗಿ ನುಡಿದಿದ್ದಾರೆ . ಈಗಾಗಲೇ ಫೈಟಿಂಗ್, ಡ್ಯಾನ್ಸಿಂಗ್ , ಆಕ್ಟಿಂಗು ಜೊತೆಯಲ್ಲಿ ಜಿಮ್ ಕಸರತ್ತು ಎಲ್ಲವನ್ನೂ ಸಲೀಸಾಗಿಸಿಕೊಳ್ಳುತ್ತಿರುವ ವಿನಯ್ ರಾಜ್‍ಕುಮಾರ್ ಅವರು ತಾತನಂತೆಯೇ ಹೆಸರು ಮಾದಲೆಂಬುದು ಎಲ್ಲರ ಆಶಯ.



12
6
ಚರ್ಚೆಯಲ್ಲಿ ಭಾಗವಹಿಸಿ
mahadevi
ವೆರಿ ಹ್ಯಾಪಿ ಟು ಸೀ ಹಿಂ ಇನ್ ಮೊವಿಎಸ್ ಕಾಂಗ್ರತುಲತೆ ಅಂಡ್ ಆಲ್ ದಿ ಬೆಸ್ಟ್ , ಗೋಡಬ್ಲೆಸ್ಸ್ ಅಂಡ್ ವಿಥ್ ಲವ್ .
appushivu
ವಿನಯ್ ನೀವು ಚಿತ್ರರಂಗ ಪ್ರವೇಶ ಮಾಡುತ್ತಿರುವದು ನಮ್ಮೆಲ್ಲರಿಗೂ ಖುಷಿಯ ಸಮಾಚಾರ .ನಿಮ್ಮ ಅಜ್ಜ ,ದೊಡ್ಡಪ್ಪ ,ತಂದೆ ಹಾಗು ಚಿಕ್ಕಪ್ಪ ರಂತೆ , ನಿಮ್ಮ ಪ್ರವೇಶವೂ ಕೂಡಾ ಅದ್ಧೂರಿ ಆಗಿರಲಿ ಎಂದು ಹಾರೈಸುವ ಪುನೀತ್ ಅಭಿಮಾನಿ ಶಿವೂ .
goutham
do well and raise ur family name further higher
123